Chakravarthy Sulibele [Official]
Chakravarthy Sulibele [Official]
  • 1 233
  • 71 076 134

Відео

ಒಂದು ಗುಟುಕು ಕುಡಿಯದೇ ಕುಡುಕರಾದ್ರು ರಾಜರತ್ನಂ!! ||ಕವಿ ಸಮಯ||
Переглядів 14 тис.21 годину тому
ಒಂದು ಗುಟುಕು ಕುಡಿಯದೇ ಕುಡುಕರಾದ್ರು ರಾಜರತ್ನಂ!! ||ಕವಿ ಸಮಯ||
ಬೌದ್ಧಿಕ ದಾಸ್ಯದಲ್ಲಿ ಭಾರತ
Переглядів 14 тис.14 днів тому
ಛಲೋ ಪುಸ್ತಕ
BRAND ಕನ್ನಡ
Переглядів 17 тис.14 днів тому
ಕರ್ನಾಟಕ ಹುಟ್ಟಿದ ದಿನದಿಂದಲೂ ರಾಷ್ಟ್ರೀಯತೆಗೆ ಪೂರಕವಾಗಿಯೇ ತನ್ನ ತಾನು ರೂಪಿಸಿಕೊಂಡಿದೆ. ದಕ್ಷಿಣದ ರಾಜ್ಯಗಳೆಲ್ಲ ತಮ್ಮತನವನ್ನು ಕಾಪಾಡಿಕೊಳ್ಳಲು ರಾಷ್ಟ್ರದ ಉನ್ನತಿಯ ಚಿಂತನೆಯನ್ನು ಕೈಬಿಟ್ಟಾಗ ಕರ್ನಾಟಕವೊಂದೇ ಭಿನ್ನವಾಗಿ ನಿಂತದ್ದು. ಇದು ನಮ್ಮ ಹಿರಿಯರ, ಪೂರ್ವಜರ ತಪಸ್ಸಿನಿಂದ ನಮಗೆ ಸಿದ್ಧಿಸಿದ ವರ. ಆದರೆ ಈ ಕಾರಣಕ್ಕಾಗಿಯೆ ಅನೇಕ ಬಾರಿ ಕರ್ನಾಟಕ, ಕನ್ನಡಗಳು ಅಸಡ್ಡೆಗೆ ಒಳಗಾಗುತ್ತವೆ. ನಮ್ಮನ್ನು ನಗಣ್ಯವೆಂದು ಭಾವಿಸುವ ರಾಷ್ಟ್ರದ ಇತರೆ ಮಂದಿ ದಕ್ಷಿಣದ ಬೇರೆ ರಾಜ್ಯಗಳನ್ನು ಗೌರವಿಸ...
ಮೋದಿ ಮತ್ತೆ ಪ್ರಧಾನಿಯಾಗ್ತಾರೆ! ಖುಷಿ ಪಡಿ, ಬೇಜಾರ್ ಯಾಕೆ?
Переглядів 261 тис.21 день тому
ಮೋದಿ ಮತ್ತೆ ಪ್ರಧಾನಿಯಾಗ್ತಾರೆ! ಖುಷಿ ಪಡಿ, ಬೇಜಾರ್ ಯಾಕೆ?
ಮೋದಿ ಗೆಲ್ತಾರೆ ಸರಿ, ಹೊಸ ಸವಾಲುಗಳ ಕತೆ ಏನು?
Переглядів 38 тис.21 день тому
ಮೋದಿ ಗೆಲ್ತಾರೆ ಸರಿ, ಹೊಸ ಸವಾಲುಗಳ ಕತೆ ಏನು?
ಹನುಮನ ಬಗ್ಗೆ ಇಷ್ಟೂ ಗೊತ್ತಿಲ್ಲ ಅಂದ್ರೆ ಹೇಗೆ?
Переглядів 113 тис.28 днів тому
@HANUMAN @ChakravarthySulibeleOfficial
ಧರ್ಮ ಸಂಸ್ಥಾಪನೆಗೆ ಮತ್ತೊಮ್ಮೆ ಬುದ್ಧ!
Переглядів 15 тис.Місяць тому
ಧರ್ಮ ಸಂಸ್ಥಾಪನೆಗೆ ಮತ್ತೊಮ್ಮೆ ಬುದ್ಧ!
ಅಪ್ಪ-ಅಮ್ಮ ಮದುವೆಯ ಐವತ್ತರ ಸಂಭ್ರಮ!
Переглядів 53 тис.Місяць тому
ಕಳೆದ ವರ್ಷ ಅಪ್ಪ-ಅಮ್ಮನ ಮದುವೆಯ ಐವತ್ತರ ಸಂಭ್ರಮ ಆರಂಭವಾಗಿತ್ತು, ಈಗ ಐವತ್ತು ಸಂಪೂರ್ಣವಾಯ್ತು. ಐವತ್ತು ಒಂದು ಸಂಖ್ಯೆ ಅಷ್ಟೇ. ನಮಗೆ ಪ್ರತಿ ವರ್ಷ, ಪ್ರತಿ ದಿನವೂ ಸಂಭ್ರಮವೇ!! ಅವರಿಗಾಗಿ ಸಮರ್ಪಿಸಿದ ಈ ವಿಡಿಯೋ ಹೊನ್ನಾವರದ ವಿವಿಧ ದೇವಾಲಯಗಳ ಆವರಣದಲ್ಲಿ ಚಿತ್ರೀಕರಣ ಮಾಡಿರುವಂಥದ್ದು. ಒಪ್ಪಿಸಿಕೊಳ್ಳಿ..
ನಮೋ ಬ್ರಿಗೇಡ್ ಇಂದಿಗೆ ಮುಗಿಯಿತು, ಧನ್ಯವಾದ ಕರ್ನಾಟಕ🙏 | Chakravarthy Sulibele
Переглядів 49 тис.Місяць тому
ನಮೋ ಬ್ರಿಗೇಡ್ ಇಂದಿಗೆ ಮುಗಿಯಿತು, ಧನ್ಯವಾದ ಕರ್ನಾಟಕ🙏 | #chakravarthysulibele #chakravarthisulibele
ಇವ್ರಪ್ಪಂದಾ ದೇಶ ಅಂತ ಜನ ಕೇಳ್ತಾರೆ!!
Переглядів 15 тис.Місяць тому
ಇವ್ರಪ್ಪಂದಾ ದೇಶ ಅಂತ ಜನ ಕೇಳ್ತಾರೆ!!
ರಾಷ್ಟ್ರ ಪುನರುತ್ಥಾನದಲ್ಲಿ ಸ್ವಾಮಿ ವಿವೇಕಾನಂದ
Переглядів 14 тис.Місяць тому
ರಾಷ್ಟ್ರ ಪುನರುತ್ಥಾನದಲ್ಲಿ ಸ್ವಾಮಿ ವಿವೇಕಾನಂದ
ಹೆಸರಿಗೆ ಪ್ರೀತಿ ಒಳಗೆಲ್ಲ ವಿಷ!
Переглядів 19 тис.Місяць тому
ಹೆಸರಿಗೆ ಪ್ರೀತಿ ಒಳಗೆಲ್ಲ ವಿಷ!
ಮೋದೀನೇ ಯಾಕಪ್ಪ?Quick analysis
Переглядів 14 тис.Місяць тому
ಮೋದೀನೇ ಯಾಕಪ್ಪ?Quick analysis
'ನಮ್ ತಂಟೆಗೆ ಬಂದ್ರೆ ತಟ್ಟಿ ಬಿಡ್ತೀನಿ'
Переглядів 17 тис.2 місяці тому
'ನಮ್ ತಂಟೆಗೆ ಬಂದ್ರೆ ತಟ್ಟಿ ಬಿಡ್ತೀನಿ'
ನುಗ್ಗಿ ಬಡೀತೀವಿ.. ಬಿಡಲ್ಲ!!
Переглядів 13 тис.2 місяці тому
ನುಗ್ಗಿ ಬಡೀತೀವಿ.. ಬಿಡಲ್ಲ!!
ಮೋದಿ ಕಾಂಗ್ರೆಸ್ಗೆ ಕೊಟ್ರು ಚೊಂಬು !!
Переглядів 33 тис.2 місяці тому
ಮೋದಿ ಕಾಂಗ್ರೆಸ್ಗೆ ಕೊಟ್ರು ಚೊಂಬು !!
ಚಿದಂಬರಂ ಮುಖಕ್ಕೆ ಮಂಗಳಾರತಿ!
Переглядів 57 тис.2 місяці тому
ಚಿದಂಬರಂ ಮುಖಕ್ಕೆ ಮಂಗಳಾರತಿ!
ಒಬ್ಬ ಮೋದಿ ಎಷ್ಟೆಲ್ಲಾ ಮಾಡಿಬಿಟ್ಟ!!
Переглядів 21 тис.2 місяці тому
ಒಬ್ಬ ಮೋದಿ ಎಷ್ಟೆಲ್ಲಾ ಮಾಡಿಬಿಟ್ಟ!!
ಮೋದಿ ಫಾರಿನ್ ಟ್ರಿಪ್ಪು..ಹೆಚ್ಚು ರಾಷ್ಟ್ರ ಕಡಿಮೆ ಖರ್ಚು!!
Переглядів 14 тис.2 місяці тому
ಮೋದಿ ಫಾರಿನ್ ಟ್ರಿಪ್ಪು..ಹೆಚ್ಚು ರಾಷ್ಟ್ರ ಕಡಿಮೆ ಖರ್ಚು!!
ಹೆಂಡದಲ್ಲಿ ಅದ್ದಿದ ಕೇಜ್ರಿವಾಲ್ 'ಕೈ'ದೆಹಲಿ ಲಿಕರ್ ಪಾಲಿಸಿಯ ಭ್ರಷ್ಟ ಕಥನ#HighAlert
Переглядів 79 тис.2 місяці тому
ಹೆಂಡದಲ್ಲಿ ಅದ್ದಿದ ಕೇಜ್ರಿವಾಲ್ 'ಕೈ'ದೆಹಲಿ ಲಿಕರ್ ಪಾಲಿಸಿಯ ಭ್ರಷ್ಟ ಕಥನ#HighAlert
ದೇಶವಿರೋಧಿಗಳನ್ನು ಅವರ ಜಾಗಕ್ಕೇ ನುಗ್ಗಿ ಬಡಿಬೇಕು! (ಚಿತ್ತಾಪುರದಲ್ಲಿ ಬಹಿರಂಗ ಸಮಾವೇಶ) | Chakravarthy Sulibele
Переглядів 81 тис.3 місяці тому
ದೇಶವಿರೋಧಿಗಳನ್ನು ಅವರ ಜಾಗಕ್ಕೇ ನುಗ್ಗಿ ಬಡಿಬೇಕು! (ಚಿತ್ತಾಪುರದಲ್ಲಿ ಬಹಿರಂಗ ಸಮಾವೇಶ) | Chakravarthy Sulibele
ಬನ್ನಿ ಭಾರತಮಾತೆಗೆ ಜೈಕಾರದ ಉದ್ಘೋಷವನ್ನು ಮೊಳಗಿಸೋಣ
Переглядів 5 тис.3 місяці тому
ಬನ್ನಿ ಭಾರತಮಾತೆಗೆ ಜೈಕಾರದ ಉದ್ಘೋಷವನ್ನು ಮೊಳಗಿಸೋಣ
ತ್ರಿವೇಣಿ ಸಂಗಮದ ಸ್ವಚ್ಛತೆ!! | Chakravarthy Sulibele
Переглядів 13 тис.4 місяці тому
ತ್ರಿವೇಣಿ ಸಂಗಮದ ಸ್ವಚ್ಛತೆ!! | Chakravarthy Sulibele
ರಾಮ ಮಂದಿರ ಸರಿ, ರಾಮರಾಜ್ಯ ಯಾವಾಗ?
Переглядів 41 тис.4 місяці тому
ರಾಮ ಮಂದಿರ ಸರಿ, ರಾಮರಾಜ್ಯ ಯಾವಾಗ?
ನದಿ ಸ್ವಚ್ಛತೆಗೆ ಬನ್ನಿ!!… | Chakravarthy Sulibele
Переглядів 5 тис.4 місяці тому
ನದಿ ಸ್ವಚ್ಛತೆಗೆ ಬನ್ನಿ!!… | Chakravarthy Sulibele
ಕಲ್ಲಿನದ್ದಲ್ಲ, ಸ್ವಾಭಿಮಾನದ ಮಂದಿರ!! | Chakravarthy Sulibele
Переглядів 14 тис.5 місяців тому
ಕಲ್ಲಿನದ್ದಲ್ಲ, ಸ್ವಾಭಿಮಾನದ ಮಂದಿರ!! | Chakravarthy Sulibele
Kanaka bhavana of Ayodhya | Chakravarthy Sulibele
Переглядів 31 тис.5 місяців тому
Kanaka bhavana of Ayodhya | Chakravarthy Sulibele
It’s tomorrow.. be ready!! #JaiSriRam #ayodhya | Chakravarthy Sulibele
Переглядів 15 тис.5 місяців тому
It’s tomorrow.. be ready!! #JaiSriRam #ayodhya | Chakravarthy Sulibele

КОМЕНТАРІ

  • @SHRAVANKUMAR-yu5cv
    @SHRAVANKUMAR-yu5cv 15 годин тому

    Chakravarthi ur the ಚಕ್ರವರ್ತಿ

  • @premalathas2887
    @premalathas2887 18 годин тому

    Thank you sir for your best information about Dr Ambedkar

  • @jenkar5716
    @jenkar5716 23 години тому

    Jana jana jana, jeebu thumba hana✨

  • @ashok.m.n6346
    @ashok.m.n6346 День тому

    ಸುಳ್ಳು ಹೇಳುವುದೇ ನಿನ್ನ ಕಾಯಕ ಅಂತ ಎಲ್ಲರಿಗೂ ಗೊತ್ತು. ನಿಜವಾದ ಸಂಗತಿಗಳನ್ನು ಮುಚ್ಚಿಟ್ಟು ತಿರುಚಿ ಕಾಲ್ಪನಿಕ ಕಥೆ ಕಟ್ಟಿ ಪುಸ್ತಕಗಳನ್ನು ಬರೆದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ.

  • @halimundigeriesoof8340
    @halimundigeriesoof8340 День тому

    Punglige arta agirbeku andha baktharu jasti dina irolla anta 😂😂😂😂

  • @deepubhandari6560
    @deepubhandari6560 День тому

    ಜೈ ಶ್ರೀ ಭೀಮ್ ಜೈ ಶ್ರೀ ರಾಮ್

  • @keerthanshetty8822
    @keerthanshetty8822 День тому

    ದಯವಿಟ್ಟು ಗೀತೆ ಅಲ್ಲಿ ಎಸ್ಟ್ ಇದ್ಯೊ ಅಷ್ಟೇ ಹೇಳಿ..

  • @shreekantnaikar
    @shreekantnaikar День тому

    Beautiful sir

  • @Samer-dx5ph
    @Samer-dx5ph День тому

    Trin. Bidtaney. Aana

  • @user-mr4co7jy7n
    @user-mr4co7jy7n День тому

    Jai Yogiji❤

  • @user-iu4cg7kh5y
    @user-iu4cg7kh5y День тому

    365 ಶ್ಲೋಕಗಳು with ಕನ್ನಡ ಅರ್ಥನು ಹೇಳುತ್ತಾಳೆ plz sir🙏🙏

  • @user-iu4cg7kh5y
    @user-iu4cg7kh5y День тому

    Sir ನನ್ನ ಮಗಳು ನಿಮ್ಮ ಸ್ಪೀಚ್ ತುಂಬಾ ಇಷ್ಟ ಪಡ್ತಾಳೆ 4th ಸ್ಟ್ಯಾಂಡರ್ಡ್ ಓದುತಿದಳೇ.... ಅವಳು ಹನುಮಾನ್ ಚಾಲೀಸಾ ಹೇಳುತ್ತಾಳೆ ಅದರಜೊತೆ ಭಗವದ್ಗೀತೆ 18 ಅಧ್ಯಾಯಗಳಲ್ಲಿ 10 ಅಧ್ಯಗಳನ್ನು ಶ್ಲೋಕಗಳು with ಕನ್ನಡ ಅರ್ಥನು ಹೇಳುತ್ತಾಳೆ ಬುಕ್ ನೋಡದಂಗೆ plz sir ನಿಮ್ಮನ್ನು ಅವಳು ನೋಡ್ಬೇಕು ಭೇಟಿಯಾಗಬೇಕು ಅಂತಿದಾಳೆ 🙏🙏🙏🙏 ಒಂದು ಅವಕಾಶ ಮಾಡಿಕೊಡಿ sir 🙏🙏🙏

  • @sanjanav478
    @sanjanav478 День тому

    Jay Ambedkar🎉

  • @suchetabadiger4365
    @suchetabadiger4365 День тому

    ಅಣ್ಣಾ ಈ ಉಪನ್ಯಾಸ ಕೇಳಿ ನನ್ನ ಮನಸ್ಸು prafullitagonditu ನಿಮಗೆ anantanant ವಂದನೆಗಳು ನಾನು ಸ್ವಲ್ಪ ದಿನದಿಂದ besarikeyallidde thanks anna

  • @MunirajuMuniraju-dw4gj
    @MunirajuMuniraju-dw4gj День тому

    P000p00000000000000 hu

  • @varadaraju2382
    @varadaraju2382 День тому

    Jai sri ramakeushna

  • @prabhakarjoshi7634
    @prabhakarjoshi7634 День тому

    I don't understand language (being maharashtrian), however I support your every speech based on real history . 🙏

  • @afterschool2364
    @afterschool2364 2 дні тому

    ಬಹಳ ಅದ್ಭುತವಾದ ವಿಷಯಗಳನ್ನ ತಿಳಿಸಿದ್ರಿ ಅಣ್ಣ. Our sweetest songs are those which tell the saddest thought ಅನ್ನೋ Shelley ಮಾತು ರಾಜರತ್ನಂ ಅವರಿಗೆ ಅನ್ವಯವಾಗುತ್ತೆ. ಸಾಹಿತ್ಯ ರಚನೆ ಅಂದ್ರೆ ಸಮುದ್ರದ ಆಳದಿಂದ ಮುತ್ತು ತೆಗೆದಂತೆ. ಆದರೆ ನಿಮ್ಮಲ್ಲಿ ಒಂದು ವಿನಂತಿ, 4.39 ಅಲ್ಲಿ 'ತನ್ನ ' ಪದದ ಬದಲಾಗಿ 'ತಮ್ಮ' ಪದ ಬಳಸಿದ್ರೆ ಸೂಕ್ತವಾಗಿರೋದು.

  • @bheemarayabheem732
    @bheemarayabheem732 2 дні тому

    Savarkar is legand of the hero hatsup 👌🏿👌🏿👌🏿👌🏿👌🏿👌🏿👏🏽👏🏽👏🏽👏🏽👏🏽👏🏽👏🏽👏🏽👏🏽👏🏽🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🤝🏿🙏🏿🤝🏿🤝🏿🤝🏿🙏🏿🙏🏿🌴🌴🌴🌴🌴🌴🌴🌻🌻🌻🌻🌻🌻🌻

  • @Kalakappakoppada
    @Kalakappakoppada 2 дні тому

    ಟಿವಿ ಕನ್ನಡ ಗ್ಯಾರಂಟಿ ಯೋಜನೆ ಬೆಲೆ ಏರಿಕೆ ಕಾಣ್ತಾ ಇದೀವಿ

  • @sharanayyahiremath4991
    @sharanayyahiremath4991 2 дні тому

    ಸರ್ ನಾನು ಹಿರೇಮಠ ರಾಯಚೂರು ನವರು ನಾನು ನಿಮ್ಮ ಎಲ್ಲಾ ಭಾಷಣಾ ಯೂ ಟ್ಯೂಬ್ ನಲ್ಲಿ ಕೇಳುತ್ತೇನೆ ಆದರೆ ನಿಮ್ಮ ಹತ್ತಿರ ವಿಚ್ಯರ ಹಂಚಿ ಕೊಳ್ಳಲು ನಿಮ್ಮ ಫೋನ್ ನಮ್ ಬೇಕು ಕೊಡಿ ಸಾರ್ ಸರ್

  • @RamannaPacchi
    @RamannaPacchi 2 дні тому

    👌👌👌👌👌❤

  • @swarnagowrim4977
    @swarnagowrim4977 2 дні тому

    Why ambedkar was opposing the words secularism & socialism in preamble,u could have told the reasons

  •  2 дні тому

    Pl tell us about neet exam issue. We can understand better from your mouth

  • @drvishnuvardhanfan8565
    @drvishnuvardhanfan8565 2 дні тому

    ನೀನು ಬಿಜೆಪಿ ಬಕೆಟ್ ಅಂತ ಯಷ್ಟು ಸಾರಿ ಪ್ರೂ ಮಾಡ್ತಿಯಾ ತು

  • @veenahosmath4311
    @veenahosmath4311 2 дні тому

    Jai Ramkrishna swamiji, it's one of the favorite song

  • @birendrasunanda4330
    @birendrasunanda4330 2 дні тому

    Ac, , , ,

  • @birendrasunanda4330
    @birendrasunanda4330 2 дні тому

    ,

  • @subhashinijoshi2615
    @subhashinijoshi2615 3 дні тому

    Swamiji.... Pranam 🙏 Jai ramkrishna 🙏💐 Jai gurudev 🙏

  • @abhishekap1297
    @abhishekap1297 3 дні тому

    ಅಂಬೇಡ್ಕರ ಅವರನ್ನು ಸಾವರ್ಕರ್ ಅವರಿಗೆ ಹೋಲಿಕೆ ಮಾಡಬೇಡಿ ಅಂಬೇಡ್ಕರ್ ಮುಂದೆ ಸಾವರ್ಕರ್ ಶೂನ್ಯ ...

  • @multiroast1000
    @multiroast1000 3 дні тому

    ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನಲ್ಲಿ ನಿಮ್ಮ ಮೂಲಭೂತವಾದಿಗಳು ಇರಲಿಲ್ಲವೇ ಅವರೇ ಅಂಬೇಡ್ಕರ್ ಅವರನ್ನು ಹೀಗೆ ನಡೆಸಿಕೊಂಡಿದ್ದು ಬರಬರುತ್ತ ಅವರ ಆಟ ನಡೆಯದೇ ಕಾಂಗ್ರೆಸ್ ಸಮಾನತೆ ,ಸಮಾಜವಾದಿ, ಹೆಣ್ಣುಮಕ್ಕಳ ಮೂಲಭೂತ ಹಕ್ಕುಗಳ ಮೇಲೆ ಕೇಂದ್ರೀಕೃತ ವಾಗುತ್ತಿದ್ದಂತೆ ನೀವು ಸಣ್ಣಗೆ ಕಾಂಗ್ರೆಸ್ ನಿಂದ ದೂರ ಸರಿಯುತ್ತ ಕಾಂಗ್ರೆಸ್ ಮತ್ತು ಸ್ವಾತಂತ್ರ್ಯವನ್ನು ದಿಕ್ಕರಿಸುತ್ತ ಬಂದವರು ನಿಮ್ಮಂತ ಮೂಲಭೂತವಾದಿಗಳು ಅಲ್ಲವೇ ಕಾಂಗ್ರೆಸ್ ನ ಆಗೆ ಯಾರು ನಡೆಸಿಕೊಂಡರು ಎಂದು ಇತಿಹಾಸ ಹೇಳುತ್ತೆ ಬಿಡಿ

  • @shivupoojari1481
    @shivupoojari1481 3 дні тому

    ಈ ರೀತಿ ಸುಳ್ಳು ವಿಷ ಬೀಜ ಬಿತ್ತುವ ನಿನ್ನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಂಬೇಡ್ಕರ್ ನೀವು ಹೇಳಿದ್ದಾರೆ ಎನ್ನೊದಾದರೆ ಬೌದ್ಧ ಧರ್ಮಕ್ಕೆ ಯಾಕೊದ್ರು ನಾಯಿ ಬಾಯಿ ಮುಚ್ಚು.

    • @hindu1604
      @hindu1604 День тому

      ತಾಕತ್ ಇದ್ರೆ ಮಾಡು..

  • @shivupoojari1481
    @shivupoojari1481 3 дні тому

    RSS ನವರು ಬರೆದ ಪುಸ್ತಕ ಮತ್ತು RSS ನವರು ಹೇಳುವ ಮಾತು ಈ ಭೂಮಿ ಇರೋವರೆಗೂ ಸತ್ಯವಾಗೋದಿಲ್ಲ

  • @shivupoojari1481
    @shivupoojari1481 3 дні тому

    1980 ರಲ್ಲಿ ಬಿಜೆಪಿ ಸ್ಥಾಪನೆಯಾಗಿದ್ದು . ಅದು ಜನರ ತೀರ್ಪು. ಹಾಗಾದರೆ ಈ ಬಾರಿ ಸೋತಿರುವ ಬಿಜೆಪಿ ಅಭ್ಯರ್ಥಿಗಳಿಗೆ ಮೋದಿನೇ ಕಾರಾಣಾನಾ

  • @shivupoojari1481
    @shivupoojari1481 3 дні тому

    ನೀನು ಹೇಳಿದ್ದು ಯಾವುದು ಸತ್ಯ ಇದೆ. ಸುಳ್ಳು ಕೋರ

  • @bheemarayabheem732
    @bheemarayabheem732 3 дні тому

    Hatsup sir Indian real hero veera savarkar

  • @bheemarayabheem732
    @bheemarayabheem732 3 дні тому

    The grat vera savarkar hatsup

  • @knrg1936
    @knrg1936 3 дні тому

    Where was it?? Voice is not clear

  • @murthynarasimha6029
    @murthynarasimha6029 3 дні тому

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @greenyvk3733
    @greenyvk3733 3 дні тому

    ಸರ್ ನೀವು ಹಿಂದು ಧರ್ಮ ಒಂದಾಗಲು ಪ್ರಯತ್ನಿಸಿ . ದೇವರು ನಿಮಗೆ ಒಳ್ಳೆಯದು ಮಾಡಲಿ.

  • @balarambsc1989
    @balarambsc1989 3 дні тому

    Voice are clearly not audible,There are some disturbance ....pls check

  • @shopping1885
    @shopping1885 3 дні тому

    Fire sir nevu

  • @bheemarayabheem732
    @bheemarayabheem732 4 дні тому

    Indian real hero veera savarkar hatsup sir good massage sir thanks for you

  • @bheemarayabheem732
    @bheemarayabheem732 4 дні тому

    May hart tuched is savarkar speech exalent massage sir thanks for you

  • @BMtricks44
    @BMtricks44 4 дні тому

    ಹೋಗೋ ನಿನ್ ಪುಂಗ್ಲ್ಯ

  • @user-eu1mk4oe7z
    @user-eu1mk4oe7z 4 дні тому

    ಭಾರತ ಅಂದ್ರೇನೆ ಸಂಗೀತ ಭಾ ಭಾವ ರ. ರಾಗ ತ. ತಾಳ ನನ್ನ ಹೆಮ್ಮೆ ನನ್ನ ಭಾರತ,🙏🙏

  • @ChinnappaKsatriya
    @ChinnappaKsatriya 4 дні тому

    ❤🎉Jai Amara Prasad Anna Garu samvidhana Medhavi real hero ❤🎉Jai Bharat constitution 292 leaders ❤🎉samvidhana Shilpi BN Rao Ambedkar only one sign British government working please❤ Chakravart study other, speech, muthala❤,,,,,

  • @shrikantjangi1128
    @shrikantjangi1128 4 дні тому

    ಸರ್ ನೀವು ಅಟ್ಟಲ್ ಭೀಹಾರಿ ವಾಜೇಪಿ ಬಗ್ಗೆ ಮಾತಾಡಿ

  • @gmurthysbidharageri5540
    @gmurthysbidharageri5540 4 дні тому

    ❤❤🚩🚩🚩

  • @VeenaKumbar-qk4fl
    @VeenaKumbar-qk4fl 4 дні тому

    🤗🤗🤗🤗🤗